ಓ ಮನವೇ

February 15, 2010 at 9:35 AM (ಸದಾ ಕವಿಯಾದಾಗ?)

ಹಸಿರೆಲೆಯ ಮೇಲಿನ
ಹನಿವ ನೀರಂತೆ
ಸಹರಾದಲ್ಲಿನ ಮರಳಿನಿಬ್ಬರದಂತೆ
ನನ್ನಾಕೆಯ ಅಂಗೈಯೋಳಿನ
ಪಾದರಸದಂತೆ
ಓ ಮನವೇ ನೀ ಏತಕೆ ಜಾರುವೆ
ಈ ಎನ್ನ ಮನಗೋಕುಲದಿ


ಬ್ರಹ್ಮಾಂಡದಳಿವು ಉಳಿವಿನ
ಆ ಗುಟ್ಟು ಹಿಡಿಯಲಾದಿತೇ
ಸಾಗರದಾಳದಿ ಎಸೆದ

ಆ ಮುತ್ತು ಹುಡುಕಲಾದಿತೆ
ಓ ಮನವೇ ನೀ ಎಲ್ಲಿ ಏನು

ಎಂತಾ ಎಂದರಿಯಲಾದಿತೆೇ

ಓ ಮನವೇ ನೀ ಮಂಗನಂತಾಡದಿರು
ತುಸು ಹೊತ್ತು ನನ್ನೋಳ ಹುದುಗಿರು

ನನ್ನ ಮನಗೊಕುಲದಿ ಸದಾ ಆನಂದವಾಗಿರು

Advertisements

1 Comment

  1. ರಾಘವೇಂದ್ರ ಹೆಗಡೆ said,

    ಮರ್ಕಟ ಮನಸ್ಸಿನ ಚಿತ್ರಣದ ಈ ಕವಿತೆ ತೀರಾ ವಾಸ್ತವಿಕ. ನಿಮ್ಮ ಕಲ್ಪನಾ ಲಹರಿ ತುಂಬಾ ಆಪ್ತವಾಗುತ್ತದೆ.
    ಇಂತಹ ಕವಿತೆಗಳನ್ನು ಬರೆಯುತ್ತಿರಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: