~ ಕನಸಲ್ಲೊಂದು ಕನಸು ~

February 14, 2010 at 3:44 PM (ಸದಾ ಕವಿಯಾದಾಗ?)

ಕನಸಿನಲ್ಲಿ ನೀ ಕನಸಾಗಿ ಬಂದು
ನೀ ನಿಂದು ಏನೆಂದು ಕೇಳಿದೊಡೆ
ಬೆರಗಾಗಿರುವದು ಬಡಪಾಯಿ

ಹೃದಯವಿದು ನಿನ್ನ ನೆರನೋಟಕೆ

ಕನಸಿನಾಚೆಯೂ ಓ ಗೊಡುತಿಹೆ
ಆ ನಿನ್ನಿಂಪಾದ ಮಾತಿಗೆ
ಎಲ್ಲಿರುವೆ ಗೆಳತಿ ನನ್ನೆದೆಯ

ತೆರೆಯೋಳಿನುಕಿ ನೋಡು
ಆ ಕನಸಿನ ಕನಸನು ಹೂವಿ
ನಲ್ಲಿತ್ತಂತೆ ಸದಾ
ಕಾದಿಹುದು ಈ ಮನ

ಬಾಳಿನ ಹೊನಲಾಗಿ ಬಾ

ಕನಸಿನ ಕನಸೋಳು ಮಬ್ಬು
ಮಬ್ಬಾಗಿ ಕಂಡಿಹುದು ನಿನ್ನಾಮೊಗವು
ಅರಸುತಿಹುದೆನ್ನ ನೀಲ

ನೆತ್ರಗಳಿವು
ಎಲ್ಲಿರುವೆ ಗೆಳತಿ ಬಂದೊಂದುಬಾರಿ

ನಗುವ ಚೆಲ್ಲು ಭಾರದಿಕಂಗಳಿಗೆ

ನೀ ಬಂದು ನನ್ನೆದುರು ನಿಂದೋಡೆ
ಮನವಿದು ಸದಾ ಆನಂದಾ ಸದಾ ಆನ
ಂದಾ

Advertisements

8 Comments

 1. Naveen said,

  ಚೆನ್ನಾಗಿದೆ, ಚೆನ್ನಾಗಿದೆ ನಿನ್ನ ಕನಸು.. !!
  ಆಗಾಗ ಕವಿಯಾಗ್ತಾ ಇರು… ಸದಾ ಆನಂದವಾಗಿರು!!
  ಅಂದಹಾಗೆ, ನಿನ್ನನ್ನು ಕವಿಯಾಗಿಸಿದ ಕನಸಿನ ಹೆಸರೇನಪ್ಪ?

 2. Sadanand said,

  @Naveen : ” ನಿನ್ನನ್ನು ಕವಿಯಾಗಿಸಿದ ಕನಸಿನ ಹೆಸರೇನಪ್ಪ? ”

  ನಾನೇನು ಕವಿರತ್ನ ಕಾಳಿದಾಸನಂತಲ್ಲ
  ಬರೆಯಲು ಅರ್ಥಗರ್ಭಿತವಾದ ಕವನವಾ
  ತುಸು ಹೊತ್ತು ಯೋಚಿಸಿ , ಕಲ್ಪಿಸಿಕೊಂಡು
  ಬರೆದ ಕವನವದು
  ಮೂಡಿಬಂದ ಪಾತ್ರಗಳೆಲ್ಲ
  ಕಾಲ್ಪನಿಕ ಬರಿ ಕಾಲ್ಪನಿಕ

  ಕವಿಯ ಕಲ್ಪನೆ ಕೈಗೆ ನಿಲುಕದು ಅಲ್ಲವೇ ?

  No dream girl , everything is imagined, and in fact I never see dreams ha ha. Ondu baari malkondre aaytu guru , dangura saaridru elolla , innu kanassellinda barutte tale.

 3. Prasanna said,

  RT: ನಿನ್ನನ್ನು ಕವಿಯಾಗಿಸಿದ ಕನಸಿನ ಹೆಸರೇನಪ್ಪ? 🙂

 4. vandana said,

  yaako kanas bhal complicate aadang ada..;)

 5. Sadanand said,

  @Prasanna: No no dream girl, just an imagination.
  ಹಾ ನಿನ್ನಷ್ಟು ಚೆನ್ನಾಗಿ ಬರಿಯೋಕೆ ಬರೋಲ್ಲ so excuse me if you did find any mistakes 🙂

 6. Gayatri said,

  ಸದಾ ಕವಿಯಾದಾಗಾ
  ಹೊರಹೊಮ್ಮುವುದು ಕಲ್ಪನೆಯ ಪದಾ
  ಹೊಸ ವಿಷಯವ ಬರೆಯಲು ನೀನು ( diff topics in blog)
  ಆಗುವುದು ನಮಗಾನಂದ ಸದಾ ಸದಾ ! ! 🙂

 7. kavita said,

  full dreaming kavana..superb wordings..great kavan sonuji…all the best for u r future…keep on writing..

 8. Komal said,

  wonderfull 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: